ಕೋಲಾರ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. == ಸಂಸತ್ತಿನ ಸದಸ್ಯರು == ಮೈಸೂರು ರಾಜ್ಯ: 1951: ಎಂ.ವಿ. ಕೃಷ್ಣಪ್ಪ / ದೊಡ್ಡತಿಮ್ಮಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1957: ಕೆ. ಚೆಂಗಲರಾಯ ರೆಡ್ಡಿ / ದೊಡ್ಡತಿಮ್ಮಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962: ದೊಡ್ಡತಿಮ್ಮಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1967: ಜಿ.ವೈ. ಕೃಷ್ಣನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1971: ಜಿ.ವೈ. ಕೃಷ್ಣನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ರಾಜ್ಯ: 1977: ಜಿ.ವೈ. ಕೃಷ್ಣನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1980: ಜಿ.ವೈ. ಕೃಷ್ಣನ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1984: ವಿ. ವೆಂಕಟೇಶ್, ಜನತಾ ಪಕ್ಷ 1989: ವೈ. ರಾಮಕೃಷ್ಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1991: ಕೆ.ಹೆಚ್. ಮುನಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1996: ಕೆ.ಹೆಚ್. ಮುನಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1998: ಕೆ.ಹೆಚ್. ಮುನಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1999: ಕೆ.ಹೆಚ್. ಮುನಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2004: ಕೆ.ಹೆಚ್. ಮುನಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2009: ಕೆ.ಹೆಚ್. ಮುನಿಯಪ್ಪ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2014: ಕೆ.ಹೆಚ್.ಮುನಿಯಪ್ಪ , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2019: ಎಸ್.ಮುನಿಸ್ವಾಮಿ , ಭಾರತೀಯ ಜನತಾ ಪಕ್ಷ == ಉಲ್ಲೇಖಗಳು == ಭಾರತದ ಚುನಾವಣಾ ಆಯೋಗ 2008-12-18 ವೇಬ್ಯಾಕ್ ಮೆಷಿನ್ ನಲ್ಲಿ. == ಇದನ್ನೂ ನೋಡಿ == ಕೋಲಾರ ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ